All for Joomla The Word of Web Design

‘ಇಟ್ಸ್ ಡನ್’: ರಾಜಸ್ಥಾನ ರೈತರ ಸಾಲ ಮನ್ನಾ ಕುರಿತು ರಾಹುಲ್ ಟ್ವೀಟ್

image9e0b0100-82eb-4e35-ad2b-3cf231e37c20

ಜೈಪುರ: ಚುನಾವಣಾ ಪ್ರಚಾರದ ವೇಳೆ ನೀಡಲಾಗಿದ್ದ ಭರವಸೆಯಂತೆಯೇ ಕಾಂಗ್ರೆಸ್ ನಡೆಯುತ್ತಿದ್ದು, ಇದರಂತೆ ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದ ಕಾಂಗ್ರೆಸ್ ಇದೀಗ ರಾಜಸ್ಥಾನದಲ್ಲಿಯೂ ರೈತರ ಸಾಲ ಮನ್ನಾ ಮಾಡಿರುವುದಾಗಿ ಗುರುವಾರ ಘೋಷಣೆ ಮಾಡಿದೆ.
ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ ಮಾಡಿರುವ ಕುರಿತಂತೆ ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

0 Comments

Leave a Comment

thirteen + six =

bg-news

   ಕಾವೇರಿ ಜಲ ವಿವಾದ: ತಮಿಳುನಾಡು ಮತ್ತು ಕರ್ನಾಟಕದ ನಾಯಕರು ನೀರಿನ ವಿವಾದದ ಬಗ್ಗೆ ಅವರ ನಿಲುವನ್ನು ಕಠಿಣಗೊಳಿಸಬಹುದೆಂದು ನಿರೀಕ್ಷಿಸಲಾಗಿದೆ, ಅದರಲ್ಲೂ ವಿಶೇಷವಾಗಿ ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಭಾವನಾತ್ಮಕ ಸಮಸ್ಯೆಯಿದೆ.

Login

Welcome! Login in to your account

Remember me Lost your password?

Lost Password

English English Kannada Kannada